ಶ್ರೇಷ್ಟ ಯಶಸ್ಸಿಗಾಗಿ ನಮ್ಮನ್ನು ಸಂಪರ್ಕಿಸಿ

ಲೋಕೋಕ್ತಿ ನೆನಪಿದೆಯಾ–“ನಾಳೆಯದನ್ನು ಇಂದೇ ಮಾಡು, ಇಂದಿನದನ್ನು ಈಗಲೇ ಮಾಡು”

ಶ್ರೀ ಗೋವಿಂದ್ ವಾಲ್ಮಿಕ್ಕಿ ಶಾಂಡಿಲ್ಯ ಅವರು, ಫೆಂಗ್ ಶೂಯಿ ಮತ್ತು ಸಂಖ್ಯಾಜ್ಯೋತಿಷ್ಯದ ವೈಯುಕ್ತಿಕ ಸಮಾಲೋಚನೆಗಾಗಿ ತಮ್ಮ ಇಂದಿರಾನಗರದ ಕಛೇರಿಯಲ್ಲಿ ಲಭ್ಯವಿರುತ್ತಾರೆ. ಶ್ರೇಷ್ಟ ಯಶಸ್ಸಿಗಾಗಿ ನಮ್ಮನ್ನು ಸಂಪರ್ಕಿಸಿ. ಪರಸ್ಪರ ಅನುಕೂಲಕರ ಸಮಯಕ್ಕಾಗಿ ಮುಂಚಿತ ಅಪಾಯಂಟ್‌ಮೆಂಟ್ ಪಡೆದುಕೊಳ್ಳಿ.

ನಿಮ್ಮ ಉತ್ತಮ ಯಶಸ್ಸಿಗಾಗಿ ನಮ್ಮನ್ನು ಸಂಪರ್ಕಿಸಿ:+91.9900063216whatsapp logo| mybirthsecrets@gmail.com | govindvalmikki@gmail.com

ಸಮಯ: ಬೆಳಿಗ್ಗೆ 10 ರಿಂದ ರಾತ್ರಿ 9 ಗಂಟೆಯವರೆಗೆ. ವಾರದ ಎಲ್ಲ ದಿನಗಳಲ್ಲೂ ತೆರೆದಿರುತ್ತದೆ. ಮುಂಚಿತ ಅಪಾಯಂಟ್‌ಮೆಂಟ್ ಅನುಸಾರದಲ್ಲಿ ಸಲಹೆ ನೀಡಲಾಗುವುದು.

“ಮನೆ ಮತ್ತು ದೂರಶಾಕೆಗೆ (Outstation) ಬೇಟಿ ನೀಡಲು ಅನ್ವಯವಾಗುವ ಷರತ್ತುಗಳು ಮತ್ತು ನಿಯಮಗಳನ್ನು” ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

 

ಉದ್ಯೋಗಾವಕಾಶಗಳು

ಅಪ್ಲಿಕೇಶನ್ ಅಭಿವರ್ಧಕರು (App Developers): ಒಂದು ವೇಳೆ ನೀವು ಅಪ್ಲಿಕೇಶನ್ ಅಭಿವರ್ಧಕರು ಆಗಿದ್ದಲ್ಲಿ ಅಥವಾ ನಿಮಗೆ ಯಾರಾದರೂ ಅಪ್ಲಿಕೇಶನ್ ಅಭಿವರ್ಧಕರು ಪರಿಚಯವಿದ್ದಲ್ಲಿ, ಅಪ್ಲಿಕೇಶನ್ ಅಭಿವೃದ್ದಿಯ ಹೊಸ ಕಾರ್ಯಯೋಜನೆಗಾಗಿ ದಯಮಾಡಿ ನನ್ನನ್ನು ಸಂಪರ್ಕಿಸಿ. ನಾವು ಮ್ಯಾಕ್ ಓ ಎಸ್, ಆಂಡ್ರಾಯ್ಡ್, ವಿಂಡೊಸ್ ಮತ್ತು ಬ್ಲ್ಯಾಕ್‌ಬೆರೀ ಪೋನುಗಳು ಮತ್ತು ಟ್ಯಾಬ್ಳಿಗೆ ಅಪ್ಲಿಕೇಶನ್ ಹೊಂದಲು ಬಯಸುತ್ತೇವೆ. ಜಂಟಿ ಕಾರ್ಯಾಚರಣೆಗೆ ನೀವು ಸಿದ್ದವಿದ್ದರೆ ನಾನದನ್ನು ಪ್ರಶಂಶಿಸುತ್ತೇನೆ.

ಏಟಿಎಮ್ ಅಭಿವರ್ಧಕರು ಮತ್ತು ತಯಾರಕರು (ATM Developers and Manufacturers): ಒಂದು ವೇಳೆ ನೀವು ಏಟಿಎಮ್ ಅಭಿವೃದ್ದಿ ಮತ್ತು ತಯಾರಿಕೆಯನ್ನು ಮಾಡುತ್ತಿದ್ದರೆ, ಹೊಸ ಕಾರ್ಯಯೋಜನೆಗಾಗಿ ದಯಮಾಡಿ ನನ್ನನ್ನು ಸಂಪರ್ಕಿಸಿ. ನಾವು ಸ್ವಯಂ ಸೇವಾ ಮತ್ತು ಸ್ವಯಂ ಚಾಲಿತ, ಭವಿಷ್ಯ ನುಡಿಯುವ ಗಣಕಯಂತ್ರಗಳನ್ನು, ಸಾರ್ವಜನಿಕ ಸ್ತಳಗಳಲ್ಲಿ ನಿಯೋಜಿಸಲು ಇಚ್ಛಿಸುತ್ತೇವೆ. ಜಂಟಿ ಕಾರ್ಯಾಚರಣೆಗೆ ನೀವು ಸಿದ್ದವಿದ್ದರೆ ನಾನದನ್ನು ಪ್ರಶಂಶಿಸುತ್ತೇನೆ.
 

ಆಂಡ್ರಾಯ್ಡ್ ಫೋನ್ ಮತ್ತು ಟ್ಯಾಬ್ಗಳಿಗೆ ಸಂಖ್ಯಾಜ್ಯೋತಿಷ್ಯದ ಅಪ್ಲಿಕೇಶನ್:

ನನ್ನೊಂದಿಗೆ ಸಮ್ಮಾಲೋಚನೆ ನೆಡೆಸಲು ಸಾದ್ಯವಾಗದವರು ಮತ್ತು ನನ್ನೊಂದಿಗಿನ ಸಮಾಲೋಚನೆಯಲ್ಲಿ ಹೂಡಿಕೆ ಮಾಡುವ ಮೊದಲು, ನನ್ನ ತಿಳುವಳಿಕೆಯನ್ನು ಪರಿಶೀಲಿಸಲು ಬಯಸುವವರಿಗೆ, ನಾನು ಹಲವಾರು ಉಚಿತ ಅಪ್ಲಿಕೇಶನ್ಗಳನ್ನು ಅಭಿವೃದ್ದಿಪಡಿಸಿದ್ದೇನೆ. ಅಪ್ಲಿಕೇಶನ್ಗಳನ್ನು ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಮತ್ತು ಟ್ಯಾಬ್ಗಳಲ್ಲಿ ಡೌನ್‌ಲೋಡ್ ಮಾಡಬಹುದು.

ದಯವಿಟ್ಟು ಸಂಕೋಚಪಡದೆ, ಉಚಿತವಾದ ಅಪ್ಲಿಕೇಶನ್ಗಳನ್ನು ಡೌನ್‌ಲೋಡ್ ಮಾಡಿ ಮತ್ತು ನೀವು ಬಯಸುವವರೆಗು ಉಪಯೋಗಿಸಿ. ಯಾವುದೇ ಮುಚ್ಚು ವೆಚ್ಚಗಳು (Hidden Charges) ಇರುವುದಿಲ್ಲ.

 

ಆಂಡ್ರಾಯ್ಡ್ ಫೋನ್ ಮತ್ತು ಟ್ಯಾಬ್ಗಳಿಗೆ ಸಂಖ್ಯಾಜ್ಯೋತಿಷ್ಯದ ಅಪ್ಲಿಕೇಶನ್

Purpose Numerology

ಈ ಅಪ್ಪ್ಲಿಕೆಶನ್ ನೀವು ನಿಮ್ಮ ಜೀವನದ ಉದ್ದೇಶವನ್ನು ಅರ್ಥಮಾಡಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ – ನೀವು ಕೆಲಸ ಮಾಡುತ್ತಿರಬೇಕಾದ ಧೀರ್ಘಾವಧಿ ಗುರಿ.

Predictive Numerology

ಹೆಸರೇ ಹೇಳುವಂತೆ ಈ ಅಪ್ಪ್ಲಿಕೆಶನ್ ನಿಮ್ಮ ಜೀವನವನ್ನು ಯೋಜಿಸಲು ಉಪಯೋಗಿಸಬಹುದಾದಂತಹ ಪ್ರತಿ ದಿನದ, ತಿಂಗಳ, ವರ್ಷದ ಭವಿಷ್ಯವನ್ನು ನಿಮಗೆ ನೀಡುತ್ತದೆ.

Karmic Numerology

ಈ ಅಪ್ಪ್ಲಿಕೆಶನ್ ಉಪಯೋಗಿಸಿಕೊಂಡು ನೀವು ನಿಮ್ಮ ಸಾಮರ್ಥ್ಯ ಮತ್ತು ದುರ್ಭಲತೆಗಳನ್ನು ಅರ್ಥಮಾಡಿಕೊಳ್ಳಬಹುದು.