ಹಕ್ಕುತ್ಯಾಗ

ಈ ಸೇವೆಯನ್ನು ಉಪಯೋಗಿಸಿದ ಪ್ರತಿ ವ್ಯಕ್ತಿಯು ಬಯಸಿದ ಫಲಿತಾಂಶಗಳನ್ನು ಖಚಿತವಾಗಿ ಪಡೆಯುತ್ತಾರೆ ಎಂದು ಯಾವುದೇ ಖಾತರಿ ಇಲ್ಲ. ಸಂಖ್ಯಾಶಾಸ್ತ್ರ ಫಲಿತಾಂಶಗಳು ಸಾಕಷ್ಟು ಅಂಶಗಳ ಮೇಲೆ ಅವಲಂಬಿತವಾಗಿರುತ್ತವೆ ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ಫಲಿತಾಂಶಗಳ ವ್ಯತ್ಯಾಸವಿರುತ್ತದೆ.
 
ಈ ಸಮಾಲೋಚನೆಗಳು ಮನೋರಂಜನಾ ಉದ್ದೇಶಕ್ಕಾಗಿ ಮಾತ್ರ. ವೈದ್ಯರು ಅಥವಾ ಆಯಾ ವೃತ್ತಿಪರರನ್ನು(ವಕೀಲ, ಸ್ತಿರಾಸ್ಥಿ ವ್ಯವಹಾರಿ ಮತ್ತು ಇತ್ಯಾದಿ) ಸಂಪರ್ಕಿಸದೆ ನಿಮ್ಮ ಆರೋಗ್ಯ ಅಥವಾ ಜೀವನ ಶೈಲಿಯ ಪ್ರಮುಖ ಜೀವನ ನಿರ್ಧಾರಗಳನ್ನು ಮತ್ತು ಬದಲಾವಣೆಗಳನ್ನು ಮಾಡಬೇಡಿ.
 
ಈ ವೆಬ್‌ಸೈಟ್ ಮತ್ತು ಸಂಯೋಜಿತ ವೆಬ್‌ಸೈಟ್ನ ಉತ್ಪನ್ನಗಳು ಮತ್ತು ಸೇವೆಗಳ ಯಾವುದೇ ಬಾಗವನ್ನು ಬಳಸುವುದರಿಂದ ನೀವು ನೀಡುತ್ತಿರುವ ಒಪ್ಪಿಗೆ ಏನೆಂದರೆ, ನೀವು ನಿಮ್ಮ ಸ್ವಇಚ್ಛೆಯಿಂದ ಬಳಸುತ್ತಿದಿರಿ ಮತ್ತು ನೀವು ಬಳಸಿದ ಮೇಲಿನ ಉತ್ಪನ್ನಗಳ ಮತ್ತು ಸೇವೆಗಳ ಬಳಕೆಗೆ ಮೈ ಬರ್ತ್ ಸೀಕ್ರೆಟ್ಸ್ ಅಥವಾ ಅದರ ಮಾಲೀಕರು ಹೊಣೆಗಾರರಾಗಿರುವುದಿಲ್ಲ.
 
ಸಮಾಲೋಚನೆಗಳು ಬಹುಶಃ ಈ ವೆಬ್‌ಸೈಟ್ನಲ್ಲಿ ಹಂಚಿಕೆಯಾಗಬಹುದು ಅಥವಾ ಇಲ್ಲದಿರಬಹುದು ಮತ್ತು/ ಅಥವಾ ವಿಧ್ಯಾರ್ಥಿಗಳಿಗೆ ಮತ್ತು ಹುಡುಕುವವರಿಗೆ ಉದಾಹರಣೆಗಾಗಿ ಪೋಸ್ಟ್ ಮಾಡಬಹುದು ಅಥವಾ ಇಲ್ಲದಿರಬಹುದು, ಆದರೆ ಎಲ್ಲಾ ಸ್ವವಿವರಗಳನ್ನು, ನೀವು ಅನುಮತಿ ನೀಡುವವರೆಗೂ ಖಾಸಗಿಯಾಗಿ ಮತ್ತು ಗೌಪ್ಯವಾಗಿ ಇರಿಸಲಾಗುವುದು.
 
————————————-
 
ನಮ್ಮ ಕೇಂದ್ರ ಗಣಕಯಂತ್ರ ಮತ್ತು ಬದಲಿ ಗಣಕಯಂತ್ರದಲ್ಲಿ ಸಂಗ್ರಹಿಸಿರುವ ಕಡತಗಳನ್ನು ವೈರಸ್ ಸೋಂಕಿನಿಂದ ಮತ್ತು ಬೇರೆ ಕಡತಗಳ ಪರಿಣಾಮದಿಂದ ಹಾಳಾಗದಂತೆ ಮತ್ತು ಅಸ್ಪಷ್ಟತೆಗೆ ಒಳಗಾಗದಂತೆ ವ್ಯಾಪಕ ರಕ್ಷಣೆ ನೀಡಲಾಗುವುದು. ಆದಾಗ್ಯೂ, ಇಂದಿನ ಪರಿಸರದಲ್ಲಿ ಸ್ಥಿರವಾಗಿ ಸುದಾರಿಸುತ್ತಿರುವ ಹ್ಯಾಕರ ಮತ್ತು ಸ್ನೂಪರ್ ಪ್ರೊಗ್ರಾಂಗಳಿಂದಾಗಿ, ಮೈ ಬರ್ತ್ ಸೀಕ್ರೆಟ್ಸ್ ವೆಬ್‌ಸೈಟ್ ನಿಂದ ಡೌನ್‌ಲೋಡ್ ಮಾಡಿದ ಮತ್ತು/ ಅಥವಾ ನೆರವೇರಿಸಿದ ಕಡತಗಳು ಅಥವಾ ಪ್ರೋಗ್ರಾಂಗಳು ಗಣಕಯಂತ್ರ ಸೋಂಕಿನಿಂದ() ಮುಕ್ತವಾಗಿರುತ್ತವೆ ಎಂದು ಖಾತರಿ ನೀಡುವುದಿಲ್ಲ. ಅಥವಾ ಇತರೆ ಪರಿಸ್ತಿತಿಯಲ್ಲಿ ಪ್ರೋಗ್ರಾಂಗಳು ಓಡುತ್ತಿರುವ ಗಣಕಯಂತ್ರದಲ್ಲಿನ ಮಾಹಿತಿಗೆ ಅಥವಾ ಇತರೆ ಪ್ರೋಗ್ರಾಂಗಳಿಗೆ ಅಡಚಣೆಯುಂಟಾಗಬಹುದು ಅಥವಾ ಸೋಂಕು ತಗುಲಬಹುದು.
 
ಈ ವೆಬ್‌ಸೈಟ್ನಲ್ಲಿ ಪ್ರಕಟಿಸಿರುವ ಕಡತಗಳು ಮತ್ತು/ ಅಥವಾ ಪ್ರೋಗ್ರಾಮ್‌ಗಳು ಕಟ್ಟುನಿಟ್ಟಾದ ನೀತಿ ಆಧಾರದ ಮೇಲೆ ಲಭ್ಯವಿರುತ್ತವೆ, ಅದೇನೆಂದರೆ ನೀವು, ಬಳಕೆದಾರರು, ಬಳಕೆಯಿಂದಾಗುವ ಅಪಾಯಗಳನ್ನು ನೀವೇ ಉಹಿಸಿಕೊಳ್ಳಬೇಕು ಮತ್ತು ಇದರ ಬಳಕೆಯಿಂದ ಆಗುವ ಪರಿಣಾಮಗಳಿಗೆ ಮೈ ಬರ್ತ್ ಸೀಕ್ರೆಟ್ಸ್ ಮತ್ತು ಗೋವಿಂದ್ ವಾಲ್ಮಿಕ್ಕಿ ಶಾಂಡಿಲ್ಯ ಅವರನ್ನು ಹೊಣೆಗಾರಿಕೆಯಿಂದ ವಿಮುಕ್ತರಾಗಿದ್ದಾರೆ ಎಂದು.
 
ಯಾವುದೇ ರೂಪದಲ್ಲಿ ಮೈ ಬರ್ತ್ ಸೀಕ್ರೆಟ್ಸ್ ಗೆ ಹಸ್ತಾಂತರಿಸಲಾಗಿರುವ ಮಾಹಿತಿಯು ಗೌಪ್ಯವಾಗಿರುತ್ತದೆ ಮತ್ತು ವೈಯುಕ್ತಿಕ ಮತ್ತು ಸಂಸ್ಥೆ ಬಳಕೆಗೆ ಮಾತ್ರ. ಮೈ ಬರ್ತ್ ಸೀಕ್ರೆಟ್ಸ್, ಹೇಳಿಕೆಗಳ, ಅಭಿಪ್ರಾಯ ಅಥವಾ ಸಲಹೆಗಳ, ನೀರ್ಕಲ್ಶ್ಯದ ಕಾರಣದಿಂದ ಅಥವಾ ಇನ್ನಿತರೆ ರೀತಿಯ ಆದಾರದ ಮೇಲೆ, ನೈಸರ್ಗಿಕ ಅಥವಾ ಕಾನೂನಿನ, ಕಾರ್ಯಕ್ಕಾಗಿ ಅಥವಾ ಕಾರ್ಯನಿರ್ವಹಿಸದಿದ್ದಕ್ಕಾಗಿ ವ್ಯಕ್ತಿಗಾಗುವ ನಷ್ಟ ಅಥವಾ ಹಾನಿಗಳ ಎಲ್ಲ ಹೊಣೆಗಾರಿಕೆಯನ್ನು ನಿರಾಕರಿಸುತ್ತದೆ.
 
ವಯುಕ್ತಿಕ ಅಥವಾ ಸಂಸ್ಥೆಯ ವ್ಯಕ್ತಿತ್ವ ಮತ್ತು ಅಭಿವೃದ್ದಿಯ ಬಗ್ಗೆ ಅರಿವನ್ನು ಹೆಚ್ಚಿಸುವ ಸಾಧಾನವಾಗಲಿ ಎಂಬ ಉದ್ದೇಶದಿಂದ ಮಾಹಿತಿಯನ್ನು ಪ್ರದರ್ಶೀಶಲಾಗುತ್ತಿದೆ. ವ್ಯಕ್ತಿ, ನೈಸರ್ಗಿಕ ಅಥವಾ ಕಾನೂನು, ಈ ಜ್ಞಾನವನ್ನು ಸ್ವೀಕರಿಸುತ್ತಿರುವವರು ಎಚ್ಚರಿಕೆಯಿಂದ ಮೌಲ್ಯ ಮಾಪನ ಮಾಡಬೇಕು, ಇತರೆ ಮೂಲಗಳ ಪಠ್ಯದೊಂದಿಗೆ ಹೋಲಿಸಿ, ಕೊನೆಯ ವಿಶ್ಲೇಷಣೆಯಲ್ಲಿ ತೆಗೆದುಕೊಂಡ ಯಾವುದೇ ಕ್ರಮಗಳಿಗೆ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಬೇಕು.
 
ಮೈ ಬರ್ತ್ ಸೀಕ್ರೆಟ್ಸ್ ಪ್ರದರ್ಶಿಸಿರುವ ಮಾಹಿತಿ ಮತ್ತು ಸೇವೆಗಳು ಯಾವುದೇ ರೀತಿಯಲ್ಲಿ ಕಾನೂನು, ಮಾನಸಿಕ, ವೈದ್ಯಕೀಯ, ಹಣಕಾಸು ಅಥವಾ ಇತರೆ ಯಾವುದೇ ಸಲಹೆ ಆಗಿರುವುದಿಲ್ಲ. ಮೈ ಬರ್ತ್ ಸೀಕ್ರೆಟ್ಸ್ನಸೇವೆಗಳು ಮತ್ತು ಮಾಹಿತಿಗಳು, ವೈದ್ಯಕೀಯ, ಮಾನಸಿಕ, ಆಧ್ಯಾತ್ಮಿಕ ಅಥವಾ ಇತಾರೆಗಳಿಗಾಗಿ, ಯಾವುದೇ ರೀತಿಯ ಮಾರ್ಗ, ಮತ್ತು/ ಅಥವಾ ಕಾಯಿಲೆ ಮತ್ತು/ ಅಥವಾ ಚಿಕಿತ್ಸಾ ಸೂಚನೆಯನ್ನು ಸ್ಥಾಪಿಸುವುದಿಲ್ಲ.
 
ಮೈ ಬರ್ತ್ ಸೀಕ್ರೆಟ್ಸ್, ಯಾವುದೇ ಧರ್ಮ, ಸಂಸ್ಥೆ, ಗಣ್ಯವ್ಯಕಿ ಅಥವಾ ಇನ್ನಾವುದೇ ಗಣ್ಯ ವ್ಯಕ್ತಿಗೆ ಸಂಭಂದ ಪಡುವುದಿಲ್ಲ ಅಥವಾ ಒಂದು ಬಾಗವಲ್ಲ.
 
ಈಮೇಲ್ ಹಕ್ಕುತ್ಯಾಗ
 
ನಮ್ಮ ಈಮೇಲ್ಗಳ ಮತ್ತು ಅದರ ಲಗತ್ತಿನ ವಿಷಯಗಳು ಗೌಪ್ಯವಾಗಿರುತ್ತವೆ ಮತ್ತು, ಕಾನೂನು ವೃತ್ತಿಪರ ಸವಲತ್ತು ಮತ್ತು ಹಕ್ಕುಸ್ವಾಮ್ಯಕ್ಕೆ ಒಳಪಟ್ಟಿರಬಹುದು. ಕೇವಲ ಉದ್ದೇಶಿತ ವಿಳಾಸದಾರರು ಮಾತ್ರ ವಿಷಯದ ಗುರಿಯಾಗಿರುತ್ತಾರೆ. ನಮ್ಮ ಈಮೇಲ್ ಮತ್ತು ಲಗತ್ತುಗಲಿಗೆ ಬೇರೊಬ್ಬರು ಪ್ರವೇಶಿಸುವುದು ಅನಧಿಕೃತ. ನಮ್ಮ ಈಮೇಲ್ ಅಥವಾ ಇದರ ಲಗತ್ತುಗಲು ವೈರಸ್ ಅಥವಾ ಇತರೆ ದೋಷಗಳಿಂದ ಮುಕ್ತವಾಗಿವೆ ಎಂದು ಎಲ್ಲಿಯೂ ಪ್ರತಿನಿಧಿಸುವುದಿಲ್ಲ.
 
ನೀವು ಉದ್ದೇಶಿತ ವಿಳಾಸದಾರರಾಗದೆ ಇದ್ದಲ್ಲಿ, ಯಾವುದೇ ಬಹಿರಂಗಪಡಿಸುವಿಕೆ, ನಕಲು, ವಿತರಣೆ ಅಥವಾ ಅದರ ಮೇಲೆ ಅಥವಾ ಅದರ ಅವಲಂಬನೆಯಲ್ಲಿ ಯಾವುದೇ ಕಾರ್ಯ ಕೈಗೊಳ್ಳುವುದನ್ನು ನಿಷೆದಿಸಲಾಗಿದೆ.
 
ದೋಷದಲ್ಲಿ (Error) ನೀವು ನಮ್ಮ ಈಮೇಲ್ ಸ್ವೀಕರಿಸಿದ್ದಾರೆ, ದಯವಿಟ್ಟು ಮರು ಈಮೇಲ್ ಮೂಲಕ ನಮಗೆ ಸಲಹೆ ನೀಡಿ ಮತ್ತು ಅದನ್ನು ನಿಮ್ಮ ಗಣಕದಿಂದ ಅಳಿಸಿ ಹಾಕಿ.
 
ಕೃತಿಸ್ವಾಮ್ಯ
 
ನಮ್ಮ ವೆಬ್‌ಸೈಟ್ ಪ್ರಸ್ತುತಪಡಿಸುತ್ತಿರುವ ಎಲ್ಲ ಮೂಲ ವಸ್ತುಗಳ ಹೃತಿಸ್ವಾಮ್ಯವನ್ನು ಮೈ ಬರ್ತ್ ಸೀಕ್ರೆಟ್ಸ್ ಗೆ ವಹಿಸಲಾಗಿದೆ, ಇಲ್ಲದಿದ್ದಲ್ಲಿ ಹೇಳಿಕೆ ಹೊರತುಪಡಿಸಿ. ವೈಯುಕ್ತಿಕ ಅಥವಾ ಸಂಘದ ವ್ಯಕ್ತಿತ್ವ ಮತ್ತು ಅಭಿವೃದ್ದಿಯ ಜಾಗೃತಿಯನ್ನೂ ಹೆಚ್ಚಿಸುವ ಸಾಧನವಾಗಿ ಈ ಮೂಲವಸ್ತುಗಳನ್ನು ಸಂಗ್ರಹಿಸಬಹುದು ಮತ್ತು ನಕಲು ಮಾಡಬಹುದು, ಇದರ ಹೊರತಾಗಿ ಬೇರೆ ಕಾರಣಕ್ಕಾಗಿ ಸಂಗ್ರಹಿಸುವುದು ಮತ್ತು ನಕಲು ಮಾಡುವುದನ್ನು ನಿಷೆದಿಸಲಾಗಿದೆ, ಮೈ ಬರ್ತ್ ಸೀಕ್ರೆಟ್ಸ್ ರಿಂದ ಪೂರ್ವ ಲಿಖಿತ ಅನುಮತಿ ಪಡೆದವರ ಹೊರತಾಗಿ.
 
ನಮ್ಮ ವೆಬ್‌ಸೈಟ್ನಲ್ಲಿ ಪ್ರಸ್ತಾಪಿಸಿರುವ ಎಲ್ಲಾ ವ್ಯಾಪಾರ ಮುದ್ರೆಗಳು, ನೋಂದಾಯಿತ ವ್ಯಾಪಾರ ಮತ್ತು ಸೇವಾ ಮುದ್ರೆಗಳು ಆಯಾ ಮಾಲೀಕರ ಆಸ್ತಿ.
 
ನಮ್ಮ ವೆಬ್‌ಸೈಟ್ ಬಳಸುವುದು, ಮೇಲಿನ ವಾಕ್ಯವೃಂದಗಳಲ್ಲಿ(Paragraphs) ಗುರುತಿಸಿರುವ ಷರತ್ತುಗಳು ಮತ್ತು ನಿಯಮಗಳಿಗೆ ನಿಮ್ಮ ಒಪ್ಪಂದ ಸೂಚಿಸಿದಂತೆ.

Purpose Numerology

ಈ ಅಪ್ಪ್ಲಿಕೆಶನ್ ನೀವು ನಿಮ್ಮ ಜೀವನದ ಉದ್ದೇಶವನ್ನು ಅರ್ಥಮಾಡಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ – ನೀವು ಕೆಲಸ ಮಾಡುತ್ತಿರಬೇಕಾದ ಧೀರ್ಘಾವಧಿ ಗುರಿ.

Predictive Numerology

ಹೆಸರೇ ಹೇಳುವಂತೆ ಈ ಅಪ್ಪ್ಲಿಕೆಶನ್ ನಿಮ್ಮ ಜೀವನವನ್ನು ಯೋಜಿಸಲು ಉಪಯೋಗಿಸಬಹುದಾದಂತಹ ಪ್ರತಿ ದಿನದ, ತಿಂಗಳ, ವರ್ಷದ ಭವಿಷ್ಯವನ್ನು ನಿಮಗೆ ನೀಡುತ್ತದೆ.

Karmic Numerology

ಈ ಅಪ್ಪ್ಲಿಕೆಶನ್ ಉಪಯೋಗಿಸಿಕೊಂಡು ನೀವು ನಿಮ್ಮ ಸಾಮರ್ಥ್ಯ ಮತ್ತು ದುರ್ಭಲತೆಗಳನ್ನು ಅರ್ಥಮಾಡಿಕೊಳ್ಳಬಹುದು.