ವಾರಾಂತ್ಯದಲ್ಲಿ ವೃತ್ತಿಪರ ಸಂಖ್ಯಾಜ್ಯೋತಿಷ್ಯರಾಗಿ

ಜೀವನದ ಹಿಡಿತ ಪಡೆದು, ಶ್ರೇಷ್ಟ ಸಾದನೆಯೊಂದಿಗೆ ನಿಮ್ಮ ಜೀವನವನ್ನು ಪುನರಾರಂಬಿಸಲು ಬಯಸುವಿರಾ?

ಎರಡು ದಿನಗಳ ಅಧಿಕ ಕೇಂದ್ರೀಕೃತ ಅಧ್ಯಯನ ಗೋಷ್ಟಿಗಳನ್ನು, ನಿಯಮಿತವಾಗಿ ಪ್ರತಿ ಶನಿವಾರ ಮತ್ತು ಬಾನುವಾರ ನೆಡೆಸಲಾಗುತ್ತದೆ. ಕಾರ್ಯಕ್ರಮಕ್ಕಾಗಿ ನೀವು ಹಿಂದಿನ ವಾರದ ಗುರುವಾರದೊಳಗೆ ನೊಂದಾಯಿಸಿಕೊಳ್ಳಬೇಕು. ಮುಂದಿನ ಕಾರ್ಯಕ್ರಮಕ್ಕೆ ನೋಂದಾಯಿಸಲು ವಾಟ್ಸ್ ಆಪ್ನಲ್ಲಿ +91.9900063216. ರಿಕ್ವೆಸ್ಟ್ ಕಳುಹಿಸಿ.
 

ಐದು ಮುಖ್ಯ ಭರವಸೆಗಳು

  • ನಿಮ್ಮ ಮತ್ತು ಬೇರೆಯವರ ಸಂಖ್ಯಜ್ಯೋತಿಷ್ಯವನ್ನು ನಿಖರವಾಗಿ ವಿಶ್ಲೇಷಿಶುವುದು ಮತ್ತು ಭವಿಷ್ಯ ಹೇಳುವುದನ್ನು ಕಲಿಯಿರಿ.
  • ವ್ಯವಸ್ತಿತವಾಗಿ ಮತ್ತು ನಿಖರವಾಗಿ, “ಹೆಸರು ತಿದ್ದುಪಡಿ” ಮತ್ತು ” ಮಗು ನಾಮಕರಣ ಸಮಾಲೋಚನೆ” ಮಾಡುವುದನ್ನು ಕಲಿಯಿರಿ.
  • ವಿಶಿಷ್ಟ ವಾಲ್ಮಿಕ್ಕಿ ಪದ್ದತಿ ಸೂತ್ರ (Vaalmikki Method Formula) ಕಲಿಯಿರಿ, ಇದರಿಂದ ನೀವು ದೊಡ್ಡ ಅವಕಾಶ, ಖ್ಯಾತಿ, ಸಂಪತ್ತು ಮತ್ತು ಉತ್ತಮ ಯಶಸ್ಸನ್ನು ಆಕರ್ಷಿಸುವಂತಹ ಹೆಸರನ್ನು ವಿನ್ಯಾಸ ಮಾಡುವ ಸಾಮರ್ಥ್ಯ ಹೊಂದುವಿರಿ.
  • ಆರೋಗ್ಯ, ಉಪವಾಸ, ಮಂತ್ರ, ಅದೃಷ್ಟದ ಹರಳು, ಅದೃಷ್ಟದ ಬಣ್ಣ, ದಿನ ಮತ್ತು ವಾರ, ಪ್ರಣಯ ಮತ್ತು ಮದುವೆ, ವ್ಯವಹಾರ ಪಾಲುದಾರಿಕೆ ಮತ್ತು ಮುಂತಾದವುಗಳ ಬಗ್ಗೆ ಕಲಿಯಿರಿ.
  • ಅತ್ಯಂತ ಪರಿಣಾಮಕಾರಿ, ವಿಶ್ವಾಸನೀಯ ಪರಿಹಾರಗಳನ್ನು ಹೇಗೆ ಅಳವಡಿಸಬೇಕೆಂದು ಕಲಿಯಿರಿ


 

ವಾಲ್ಮಿಕ್ಕಿ ಪದ್ದತಿ ಸೂತ್ರ (Valmikki Method Formula™)

ವಿಶಿಷ್ಟ ವಾಲ್ಮಿಕ್ಕಿ ಪದ್ದತಿ ಸೂತ್ರ (Valmikki Method Formula™) ಉಪಯೋಗಿಸಿ ಉತ್ತಮ ಯಶಸ್ಸು, ಆರೋಗ್ಯ, ಸಂಪತ್ತು, ಲೋಕಜ್ಞಾನ ಮತ್ತು ಖ್ಯಾತಿಯನ್ನು ಖಚಿತವಾಗಿ ಗಿಟ್ಟಿಸುವ ಹೆಸರನ್ನು ವಿನ್ಯಾಸಮಾಡುವುದನ್ನು ಕಲಿಯಿರಿ. ವಾಲ್ಮಿಕ್ಕಿ ಪದ್ದತಿಯು ಪೈಥಾಗೋರೇನ್ ಸಂಖ್ಯಾಜ್ಯೋತಿಷ್ಯದ ವಿಸ್ತರಿತ ಬಾಗ.ಈ ಸೂತ್ರವನ್ನು 1500ಕ್ಕೂ ಅಧಿಕ, ಅತೀ ಶ್ರೇಷ್ಟ ಸಾಧಕರ ಹೆಸರು ಮತ್ತು ಹುಟ್ಟಿದ ದಿನಾಂಕವನ್ನು ಸಂಶೋದಿಸಿ, ಅಧ್ಯಯನ ಮಾಡಿ ಪಡೆಯಲಾಗಿದೆ. ಸಾಧಕರ ಪಟ್ಟಿಯು, ಕೋಟ್ಯಾಧಿಪತಿಗಳು, ರಾಜಕಾರಿಣಿಗಳು, ಖ್ಯಾತ ಸಿನಿ ತಾರೆಯರು, ಖ್ಯಾತ ಭರತ ನಾಟ್ಯಕಾರರು,ವಿಜ್ಞಾನಿಗಳು, ಖ್ಯಾತ ಕ್ರಿಕ್ಕೆಟಿಗರು, ಬ್ಯಾಡ್‌ಮಿಂಟನ್ ತಾರೆಯರು, ಒಲಿಂಪಿಕ್ ತಾರೆಯರು ಮತ್ತು ಇನ್ನೂ ಮುಂತಾದವರನ್ನು ಒಳಗೊಂಡಿದೆ. ಈಗಾಗಲೆ ಖ್ಯಾತ ಸಾಧಕರ ಜೀವನದಲ್ಲಿ ಅಳವಡಿಸಿ ನಿಗದಿಪಡಿಸಲಾಗಿದೆ. ಆದ್ದರಿಂದ ನಿಮ್ಮ ಮೇಲೂ ಅದೇ ರೀತಿಯ ಪರಿಣಾಮಗಳು ಬೀರುವುದು ಖಚಿತ.

ಭಾಗವಹಿಸಿದವರಿಂದ ಅಭಿಪ್ರಾಯ

Vanishree Acharya
Managing Director and SME-Life Sciences at
Kromaspects SciTec Solutions Pvt.Ltd.

Dear Govind Valmikkiji,
It is with great pleasure that I write this for you. It was truly a very humbling and revealing experience to understand myself deeper through your guidance and vast experience. I have been reading and partially practicing numerology in my life through the knowledge gained from books. Although I did learn a few things, it was way below what I learnt from you in just a few hours. I realised that the face to face interaction with you and your patience in answering my questions helped me understand each number in my life and how it was influencing me to be the person I am. I had never realised the impact of some of my actions until I heard it from you. Read More

ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಮತ್ತು ಟ್ಯಾಬ್‌ಲೆಟ್ ನಲ್ಲಿ ನಮ್ಮ ಉಚಿತ ಸಂಖ್ಯಾಜ್ಯೋತಿಷ್ಯ ಅಪ್ಲಿಕೇಶನ್ಸ್ ಡೌನ್‌ಲೋಡ್ ಮಾಡಿ

Purpose Numerology

This app helps you understand your life’s purpose–The long term goal that you must be working for.

Predictive Numerology

As the name suggests this app will give you daily, monthly and yearly predictions that you can use to plan your life.
The predictions are unique for each person.

Karmic Numerology

Using this app you can understand your strengths and weaknesses.