ಹರಳುಗಳ ತಿಳುವಳಿಕೆ ಅಧ್ಯಯನ ಗೋಷ್ಠಿ

ನಿಮ್ಮ ಗ್ರಾಹಕರಿಗೆ ಹರಳುಗಳನ್ನು ಸೂಚಿಸಲು ತಿಳಿದಿರಬೇಕಾದ ಎಲ್ಲವನ್ನು ಕಲಿಯಿರಿ.

ಒಬ್ಬರು, ಎಲ್ಲಾ ಸಂಖ್ಯಾಜ್ಯೋತಿಷ್ಯರು ಸಮಗ್ರ ಪರಿಹಾರಗಳನ್ನು ನೀಡಲು ಸಿದ್ದರಗುವಂತೆ ಅಧ್ಯಯನ ನೀಡಬೇಕು.

ಈ 2 ದಿನದ ಹರಳುಗಳ ತಿಳುವಳಿಕೆ ಅಧ್ಯಯನ ಗೋಷ್ಠಿಯಲ್ಲಿ, ಗ್ರಾಹಕರಿಗೆ ಹರಳು ಸೂಚಿಸಲು ತಿಳಿದಿರಬೇಕಾದ ಎಲ್ಲವನ್ನೂ ನೀವು ಕಲಿಯುವಿರಿ – ವಿಶ್ವಾಸದಿಂದ ಮತ್ತು ದೃದವಾಗಿ.

ಈ ಅಧ್ಯಯನ ಗೋಷ್ಠಿಯಲ್ಲಿ ಏನೇನು ಅಧ್ಯಯನ ಮಾಡಲಾಗುವುದು?

1. ನವರತ್ನಗಳೊಂದಿಗಿರುವ ಮನುಷ್ಯನ ದೇಹದ ಸಂಭಂದ
2. ವಿವಿಧ ಹರಳುಗಳು ಮತ್ತು ಅವುಗಳ ಆಡಳಿತ ಗ್ರಹಗಳು.

  • ಒಂದೊಳ್ಳೆ ಹರಳಿನ ಗುಣಲಕ್ಷಣಗಳು
  • ಹರಳಿನಲ್ಲಿನ ನ್ಯೂನತೆಗಳು ಮತ್ತು ಅದರ ಪ್ರಭಾವಗಳು.
  • ನಿಜವಾದ ಹರಳು ಗುರುತಿಸುವುದು
  • ಹರಳನ್ನು ಧರಿಸಲು ಆಚಾರಗಳು
  • ಒಬ್ಬ ವ್ಯಕ್ತಿಗೆ ಸರಿಹೊಂದುವ ಮತ್ತು ಸರಿಹೊಂದದ
  • ಹರಳುಗಳ ಔಷದೀಯ ಬಳಕೆ

3. ನವರತ್ನಗಳ ಪದಕ ಮತ್ತು ಯೋಗಕ್ಷೇಮದಲ್ಲಿ ಅದರ ಪ್ರಭಾವ
4. ಅತ್ಯಮೂಲ್ಯ ಹರಳಿನ ಬದಲಿ
5. ಹರಳಿನೊಂದಿಗೆ ಸಂಬಂದಿತ ಲೋಹ ಮತ್ತು ಬೆರಳು6. Gem Therapy
6. ಹರಳು ಚಿಕಿತ್ಸೆ
7. ಸಾಧನೆಯಲ್ಲಿ ಹರಳು

ವೇಳಾಪಟ್ಟಿ: ಪ್ರತಿ ತಿಂಗಳ ಕೊನೆ ವಾರಾಂತ್ಯ. (ಶನಿವಾರ-ಬಾನುವಾರ)

ಸಮಯ: ಬೆಳಗ್ಗೆ 9:30 ರಿಂದ ಸಂಜೆ 7:00 ರ ವರೆಗೆ. ನಡುವಿನಲ್ಲಿ ವಿರಾಮಗಳಿರುತ್ತವೆ.

ಬೋಧನಾ ಶುಲ್ಕ:ಭಾಗವಹಿಸಿದ ಪ್ರತಿಯೊಬ್ಬರಿಗೆ 27,500 ರೂಪಾಯಿಗಳು

ರಿಯಾಯಿತಿಗಳು: ಪ್ರಧಾನ ಅಭ್ಯರ್ಥಿಯೊಂದಿಗೆ ನೋಂದಾಯಿಸಿಕೊಳ್ಳುವ ಹೆಚ್ಚುವರಿ ಅಭ್ಯರ್ಥಿ 22,000 ರೂಪಾಯಿಗಳನ್ನು ಪಾವತಿಸಬೇಕು. 2 ವಾರಗಳ ಮುಂಚಿತವಾಗಿ ನೋಂದಾಯಿಸಿ ಮತ್ತು ಪ್ರಧಾನ ಅಭ್ಯರ್ಥಿಗೆ 2000 ರೂಪಾಯಿಗಳು ಮತ್ತು ಹೆಚ್ಚುವರಿ ಅಭ್ಯರ್ಥಿಗೆ 1500 ರೂಪಾಯಿಗಳ ರಿಯಾಯಿತಿ ಪಡೆಯಿರಿ.

ವಾಟ್ಸ್ಅಪ್ ಬಳಸಿಕೊಂಡು ಆನ್‌ಲೈನ್ ಅಧ್ಯಯನ ಸಹ ನೀಡುತ್ತೇವೆ.

3 ಏಪ್ರಿಲ್ 2015 ರಂದು, ದೆಹಲಿಯ ವಿಧ್ಯಾರ್ಥಿನಿಯೊಬ್ಬರು, ವಾಟ್ಸ್ಅಪ್ ಮುಖಾಂತರ ಕೇಂದ್ರೀಕೃತ ಸಂಖ್ಯಾಜ್ಯೋತಿಷ್ಯದ ಅಧ್ಯಯನ ಪಡೆದಿದ್ದರು, ಅವರ ಅನುಭವ ಹೇಗಿತ್ತೆಂದರೆ, ಭೋದನಾ ಸಮಯದಲ್ಲಿ ನಾನು ಅವರ ಪಕ್ಕದಲ್ಲೇ ಕುಳಿತು ಹೇಳಿಕೊಟ್ಟಂತೆ.

ಕೆಳಗಿನ ಚಿತ್ರದಲ್ಲಿ, ಅವರು ಏನು ಹೇಳಲು ಬಯಸುತ್ತಿದ್ದಾರೆಂದು ನೀವು ಸಹ ಓದಿ:

ಸಂಪೂರ್ಣ ಅಧ್ಯಯನವನ್ನು ವಾಟ್ಸ್ಆಪ್ ಮುಖಾಂತರ ನೀಡಲಾಯಿತು. ಮತ್ತಷ್ಟು ಸ್ಪಷ್ಟತೆಗಾಗಿ ನಡುವಿನಲ್ಲಿ ನಾವು ಸೀಮಿತ ಅವಧಿ ಕರೆ ಮಾಡಿ ಮಾತನಾಡುತ್ತಿದ್ದೆವು. ನೀವು ಸಹ, ನಿಮಗೆ ಅನುಕೂಲಕರ ವೇಳಾಪಟ್ಟಿಯಲ್ಲಿ, ನಿಮ್ಮ ಮನೆ ಸೌಕರ್ಯದೊಂದಿಗೆ ಸಂಖ್ಯಾಜ್ಯೋತಿಷ್ಯ ಕಲಿಯಬಹುದು. ಈಗಾಗಲೇ ಚಂಡೀಗದದ ವಿಧ್ಯಾರ್ಥಿಯೊಬ್ಬರು ವಾಟ್ಸ್ಆಪ್ ಬಳಸಿ ಅಧ್ಯಯನ ತೆಗೆದುಕೊಳ್ಳುತ್ತಿದ್ದಾರೆ.

ವಿಮರ್ಶೆಗಳು

ನಮ್ಮ ಗ್ರಾಹಕರು ಹೇಳುವುದೇನು,